ಮಿಂಚದ ಕಣ್ಣೋಟ
Submitted By: SIDDAMMA S DODAMANI
----------------------------------
ಸದಾ ತೃಪ್ತಿಯಿಂದ ಮಿನುಗುವ ಕಣ್ಣೋಟ ಅದೇಕೋ ಇಂದು ಮಿಂಚಿದಾಯಿತು. ಜೀವನದಲಿ ಬೆಂದಿತ್ತೋ, ನೊಂದಿತ್ತೂ ? ನನಗರಿಯದಾಯಿತು. ಅವ್ವನ ಮಮತೆ ಮರೆಯಾಗಿದೆ. ಅಪ್ಪನ ದೈರ್ಯದ ಮಾತು ಕೇಳದಾಗಿದೆ. ಮಡದಿಯ ಸಹಕಾರವಿಲ್ಲದೆ, ಮಗನ ಆಸರೆಯಿಲ್ಲದೆ, ಮಗಳ ಮಮತೆಯಿಲ್ಲದೆ , ಸಂಬಂಧಗಳೆಲ್ಲವೂ ಸರ್ಪವಾಗಿದೆ. ಅದೇಕೋ ಕಣ್ಣೋಟದ ಮಾಟ ಬದಲಾಗಿದೆ.
----------------------------------
Reg ID: BF25-5443
Please Note - You can vote only Once. If you have already voted - the voting will be disabled automatically by the system.