Submission 2800

ಜನ್ಮ-ಜೀವನದ ದೇವತೆ

Submitted By: Chaitra shettar

----------------------------------

ನೀ ನಡೆದ ದಾರಿ, ರೀತಿ-ನೀತಿಗಳೆಲ್ಲ ಬರೀ ಕಣ್ನೋಟದಿಂದ ದೂರವಿದ್ದರೂ, ಮನಸ್ಸಿಗತ್ತಿರ. ನೆನೆದು ಅಳದ ದಿನವಿಲ್ಲ. ಆದರೂ ಯಾಕೆ ನೀ ಕಣ್ಮುಂದೆ ಬರೋದಿಲ್ಲ? ನನ್ನಲೂ ಯಾಕೀ ಬದಲಾವಣೆ ಕಂಡಿತೋ? ನಿನ್ನ ಕುರಿತು ಭಯವಿದ್ದರೂ, ನಿನಗೇನಾಗುವುದಿಲ್ಲೆಂಬ ಧೈರ್ಯವಿದ್ದರೂ ಕೊನೆಗೆ ನಿಜ ತಿಳಿದರೂ, ನೀ ಬದುಕಿಬರಬೇಕೆಂಬ ಆಸೆ ಇದ್ದರೂ ಯಾಕೆ? ನೀನಿರಬಾರದಂತನಿಸಿತು. ಆದರೂ ನನ್ನದೂ ತಪ್ಪಿತ್ತಾ? ನಿನ್ನ ಕಳೆದುಕೊಳ್ಳಲು ಅಥವಾ ನಾನೇ ನಿನ್ನಲಿಗೆ ಬರಲೇ? ಧೈಯ ಕೊಡು ಛಲದಿಂದ ಬದುಕಲು ನಿನ್ನೇಸರು ಅಜರಾಮರವಾಗಿರಿಸಲು.

----------------------------------

Reg ID: BF25-5442

Please Note - You can vote only Once. If you have already voted - the voting will be disabled automatically by the system.

97
Votes
1,059
Views
11 Months
Since posted

VOTING Closed on Nov 30, 2025!

Scroll to Top