ಗುರುವೇ ಮಹಾತ್ಮಾ.
Submitted By: Basavaraj. S. Shivannavar
----------------------------------
ಅಜ್ಞಾನ, ಅಂಧಕಾರ ಕೊನೆಗಾಣಿಸಿದ ಸುಜ್ಞಾನ,ಸದ್ಭುದ್ದಿ ಗಳನ್ನು ಬೆಳಿಸಿ ಅಸೂಯೆ -ಅಹಂಕಾರ ಕಿತೋಗೆದು ಶಕ್ತಿ ಉತ್ಸಾಹ ದಿಂದ ಕಾರ್ಯಶೀಲರಾಗಿಸಿ ಅಂತರ್ಯದಲ್ಲಿ ವಜ್ರವೋಪಮಯ್ ಇಚ್ಚಾಶಕ್ತಿ ತುಂಬಿಸಿ ನಯ ವಿನಯವನ್ನು ಚಿರಕಾಲ ಉಳಿಯುವಂತೆ ಮಾಡಿ ಆಧಿ, ಮಧ್ಯ, ಅಂತ್ಯದಲ್ಲಿ ಗುರುವೇ ಇರುವುದನ್ನ ತೋರಿಸಿಕೊಟ್ಟೆ ಬ್ರಹ್ಮಚರ್ಯ,ಆಧ್ಯಾತ್ಮಿಕ್ ಜ್ಞಾನ ಮಿಗಿಲಾದ ಶಕ್ತಿ ಮತ್ತೊಂದಿಲ್ಲ ಗುರುಭಕ್ತಿ, ಸತ್ಯನಿಷ್ಠೆ ಜ್ಯೋತಿಯಂತೆ ಕಂಗೊಳಿಸುವಂತೆ ಮಾಡಿದೆ ಗುರುವೇ ಕಷ್ಟ -ಕೋಟಲೆಗಳನ್ನು, ದುರ್ಬೇಧ್ಯ ಕೋಟೆಗಳನ್ನು ಭೇದಿಸಿದ ಗುರುವೇ.
----------------------------------
Reg ID: BF25-5417
Please Note - You can vote only Once. If you have already voted - the voting will be disabled automatically by the system.