ಅಂತರಂಗ
Submitted By: Dr Maithri Bhat
----------------------------------
ಹೊರಗೆ ನಗು ಒಳಗೆ ಅಳು... ಅದು ಯಾರೂ ಅರಿಯದ ಬೇರೊಂದು ಭಾವ ಹೇಳಲಾಗದು ಜೀವ... ನಗುತಿರುವ ಮನದೊಳಗೆ ಅವಿತಿರುವ ನೋವ ಕಾಣಲಾಗದು ಜಗಕೆ ತಿಳಿಯಲಾಗದು ಬೆಳಕೆ... ಅದೊಂದು ಬಗೆಯ ಮಾತಿಲ್ಲದ ಮೌನ ಮೌನದ ಮಾತು... ಹೊರಗೆ ಸಾವಿರ ಸಾವಿರ ದೀಪಗಳು ಝಗಮಗಿಸಿ ಬೆಳಗುತ್ತಿದ್ದರೂ ಒಳಗೆ ಕಾಡುವ ಕತ್ತಲು...
----------------------------------
Reg ID: BF25-5403
Please Note - You can vote only Once. If you have already voted - the voting will be disabled automatically by the system.