Submission 2705

ಪ್ರೇಮದ ಪ್ರಣಯ

Submitted By: SIDDAPPA LAXMAN AHIRASANG

----------------------------------

ನೀ ನನ್ನ ಉಸಿರ ನೀ ನನ್ನ ಹೆಸರ ನೀ ನನ್ನ ಹೃದಯದಲಿ ಅಮರ ಹೃದಯದ ಬಡಿತ ಅಪೂರ್ವ ಸೆಳತ ನೀ ಒಂದಾಗಿ ಚೆಂದಾಗಿ ಬೆರತೆ ನೀ ಆ ಕಣ್ಣೊಟ ನನ್ನ ಹೃದಯ ಮೀಟಿ ಹಾಡಿ ಹೊಸ ರಾಗದ ದಾಟಿ ನಿನ್ನ ಕಾಲಗೆಜ್ಜೆ ನಾದಕೆ ಸೊತೆ ಹೊದೆ ನಾ ತಾಳಕೆ ಮನವು ಏಕೆ ತುಂಬಿದೆ ನಿನ್ನ ಚಿತ್ರ ನೆನಪಾಗುತ್ತಿದೆ ನೀ ಬರೆದ ಪತ್ರ ಆ ನಿನ್ನ ಬರಹವು ಮನಮೋಹಕ ನೀ ನೀಡಿದ ಪ್ರೇರಣೆ ನನ್ನ ಕಾಯಕ ಪ್ರೀತಿ ಕಲಿಸಿತು ಅನೇಕ ಪಾಠ ಅವಳ ನಿಷಕಲ್ಮಷ ಮೃದು ಹಠ ಬಿಂಕದ ನಗೆ ಮೂಡಿ ಬರಲು ಹೊಸ ಕಾವ್ಯದ ನಗೆ ಹೊನಲು ನಾಚಿ ನೀರಾಯಿತು ಅವಳ ತುಟಿ ದ್ವೇಷ ಹಗೆ ಎಲ್ಲವೂ ದಾಟಿ ಜೀವನ ಮೊಗ್ಗು ಹೂ ಅರಳಿದಂತೆ ಮೊಡದಲಿ ಮರೆಯಾದೆ ಚಂದ್ರನಂತೆ

----------------------------------

Reg ID: BF25-5401

Please Note - You can vote only Once. If you have already voted - the voting will be disabled automatically by the system.

1
Votes
119
Views
10 Months
Since posted

VOTING Closed on Nov 30, 2025!

Scroll to Top