Submission 2679

ಅವಳೆಂದರೆ...

Submitted By: RAJU YARAZARVI

----------------------------------

ತಿಳಿ ನೀಲಿ ಬಾನಲ್ಲಿ ಕಪ್ಪನೆ ಮೋಡ ಸುತ್ತು , ಮನಸ್ಸಿನಲ್ಲೂ ಆವರಿಸಿರುವ ಈ ಹೊತ್ತು , ಅಶರೀರವಾಣಿ ಬಂದು ಕಿವಿಗೆ ಬೀಳಲು ; ಆತುರದಿ ಹೊರ ಬಂದು ನೋಡಲು ; ಒಂದು ಆಕಸ್ಮಿಕ ಆಕರ್ಷಕ ಹಸಾದ . ಸೂರ್ಯನಿಗೆ ಹೋಲುವಂತ ಹೊಳಪು , ಭೋರ್ಗರೆಯುವ ಆ ಮೊಗದ ನುಣುಪು , ಶುಷ್ಕ ಸರಿಸುವ ಅವಳ ಅಕ್ಷಿಯ ಅಂಬುವಿನ ಹನಿ, ಪಿಸುಗುಟ್ಟುವ ಅವಳ ದನಿ

----------------------------------

Reg ID: BF25-5384

Please Note - You can vote only Once. If you have already voted - the voting will be disabled automatically by the system.

0
Votes
112
Views
11 Months
Since posted

VOTING Closed on Nov 30, 2025!

Scroll to Top