Submission 2595

ದಿನಕರನ ಆಗಮನ

Submitted By: ಪದ್ಮಾವತಿ ಯರಮಸಳ

----------------------------------

ಮೂಡಣವು ಕಣ್ಣು ತೆರೆಯುತಿಹುದು ಕೆಂಪು ಬಣ್ಣದಿ ಭಾಸ್ಕರನು ಮೂಡುತಿಹನು! ಹೊಂಗಿರಣಗಳ ಹೊಳಪು ಧರೆಗೆ ಇಳಿಯುತಿಹುದು ಬಣ್ಣ ಬಣ್ಣದ ಪುಷ್ಪಗಳಿಗೆ ಕಿರಣಗಳು ಸ್ಪರ್ಶಿಸುತಿಹುವು! ಚಟ ಪಟನೆ ಓಡಿ ಬಂದು ಬಣ್ಣದ ಚಿಟ್ಟೆಯು ದುಂಬಿ ಇರುತಿಹುದು ತಂಬೆಲರು ಬೀಸಿದಾಗ ಹಚ್ಚ ಹಸಿರ ಎಲೆಯ ಮೇಲಿನ ಹನಿಗಳು ಮಿಂಚುತಿಹುವು! ಬಾನಲಿ ಹಕ್ಕಿಗಳ ಹಿಂಡು ಹಾರುತ ಬರುತಲಿ ಬೆಳಗಾಯಿತು ಎಂದು ಕೂಗಿ ಕೂಗಿ ಸಾರುತಿಹುದು ಬಂದು!

----------------------------------

Reg ID: BF25-5343

Please Note - You can vote only Once. If you have already voted - the voting will be disabled automatically by the system.

2
Votes
131
Views
1 Year
Since posted

VOTING Closed on Nov 30, 2025!

Scroll to Top