ಕಾಗದದ ದೋಣಿ
Submitted By: Rahul shinde
----------------------------------
ಕಾಗದದ ದೋಣಿ ದೂರದ ದಡವ ಸೇರಿ ನಿಲ್ಲಬಲ್ಲದೆ ಮುಂದೆ ಬರುವ ಅಲೆಗಳ ಜೊತೆಗೆ ಪಯಣ ಸಾಗಬಲ್ಲದೆ ಕೃತಕ ಶರೀರ ನೀರಿನ ದೇಹಮಿಟಿ ನೀರಿನ ನಾದ ಕೇಳಿದೂರ ತೀರದಲಿ ನಿಂತು ನೋಡುವಾ ಕನಸು ಕಾಣಬಲ್ಲದೆ ? ಅಲೆಗಳ ಹೊಡೆತಕೆ ಮುಳುಗಿ ಮುಳುಗಿ ಮೆಲೆದ್ದು ಬರುವ ದೋಣಿಯೊಂದು ತೇಲಿ ನಮ್ಮ ನಡುವ ಬಂದು ನಿಲ್ಲಬಲ್ಲದೆ ? ಜೀವನದ ಒಂದು ದಡ ನಮಗೆ ಕಾಣದು ಅದು ಎಲ್ಲಿ ಹುದು ಯಾರು ತಿಳಿಯರು ಆದರೂ ನಂಬಿಕೆ ನಾನೂ ಬದುಕಬಲ್ಲೆನು ಯಾವ ತೀರವು ಏಷ್ಟು ದೂರವೋ ಎಲ್ಲರ ಬಯಕೆಯಾ ದಾರಿಯಲಿ ನಡೆದೂ ನಾನೂ ಕಾಣಬಯಸುವೆ ಆ ನದಿಯ ತೀರ
----------------------------------
Reg ID: BF25-5341
Please Note - You can vote only Once. If you have already voted - the voting will be disabled automatically by the system.