ನೀ ನನ್ನವನು
Submitted By: Soumya Patil
----------------------------------
ನಿಜಾನಾ, ಹೀಗೇನಾ, ಪ್ರತಿ ಪ್ರೀತಿಯ ಪಡೆದವರು... ಕಾಯೋದು, ಕಾಯಿಸೋದು, ಇದೆ ಪ್ರೀತಿಯ ಪಾಠವೇನು... ಭಾವನೆ, ಬಣ್ಣನೆ, ಹೇಗೆ ಹೇಳಲಿ ಪ್ರೀತಿಯನು.. ಸ್ವಾರ್ಥನೋ, ಸ್ವಂತಾನೋ, ಇದು ತಿಳಿಯದ ಭಾವನೆಯೋ.. ಭಾನೋ, ಭುಮಿನೋ, ಹರಿದಿದೆ ಮಿಂಚಿನ ಮಳೆಯೋ.. ಕನಸಲ್ಲಿ, ನನಸಲ್ಲಿ, ನಿನ್ನೆಂದು ನನ್ನವನು..
----------------------------------
Reg ID: BF25-5293
Please Note - You can vote only Once. If you have already voted - the voting will be disabled automatically by the system.