ಆ ಮಧುರ ಕ್ಷಣಗಳು...
Submitted By: Shivaratnakumar.r.patil
----------------------------------
ನೆನಪುಗಳ ಸವಿದೇನು ನಾನು ನೆನೆದು ನಗುವಿದೆ ಮೊಗದಲಿ ಕಣ್ಣಲಿ ತುಂಬಿಹ ಹೊಸಗನಸು ಮನದಲಿ ಕುಣಿದು ತನಿಸುತಿದೆ ಕಾಣದ ಹೊಸತು ಕಲಿಸುವ ಮಯ್ಯನೆ ಮರಿಸಿ ನಲಿಸಿದೆ ಮೊಂಡು ನೆಪಗಳ ಕಾರಣ ಹೇಳಿ ನನ್ನನೇ ಕದ್ದು ಒಯ್ಯುತಿವೆ ಕಾಲಿನ ಗೆಜ್ಜೆ ಹೆಜ್ಜೆಯ ದ್ವನಿಗೆ ನಾದವೇ ಸೋತು ಮಾಗುತಿದೆ ಹೇಳಲಿ ಏನು ಮಾಡಲಿ ಏನು ಮುಗುಳು ನಗೆಯಲಿ ತೆಲುತಿಹೆ ಪ್ರೀತಿಯ ಅಲೆಯಲಿ ತೇಲಿಸಿ ನನ್ನ ಮಧುರ ಸುಖವ ನೀಡುತಿದೆ
----------------------------------
Reg ID: BF25-5287
Please Note - You can vote only Once. If you have already voted - the voting will be disabled automatically by the system.