ಪ್ರೇಮ ಚುನಾವಣೆ
Submitted By: Neha Gadadayyanavarn
----------------------------------
ನಮ್ಮಿಬರ ಒಲವೆಂಬ ಚುನಾವಣೆಯಲ್ಲಿ ಅವನ ತುಟಿಯ ಗುರುತಿಗೆ ಬಹುಮತ ಬಂದಿದೆ, ನಮ್ಮಿಬ್ಬರ ಅಧರ ಪ್ರೇಮದಾಟದಿ ಗೆಲ್ಲುವರಾರೋ ನಾನರಿಯೇ, ಅವನ ಸಹಕಾರದೊಂದಿಗೆ ನಾ ಅಧಿಕಾರ ಚಲಾಯಿಸಿಬಿಟ್ಟೆ ಅವನ ಜೀವನ ಪರ್ಯಂತ ಒಲವಿನೊಡತಿ ಎಂಬ ಖುರ್ಚಿ ಇನ್ನೂ ನನ್ನದಷ್ಟೇ..!!
----------------------------------
Reg ID: BF25-5262
Please Note - You can vote only Once. If you have already voted - the voting will be disabled automatically by the system.