ಭಾವನೆಗಳ ತವಕ
Submitted By: Vasanth v Kumar
----------------------------------
ತ್ರಿಪಥಗಳಿಗೂ ಮೀರಿದ ಅವಳ ಪ್ರೀತಿಯ ಆಗರ ... ನಗುವಿಲ್ಲದೆ ಮರೆಯುವ ನೋವೇ ಸಾವಿರ ಜೊತೆ ಇದ್ದ ತುಸು ಕ್ಷಣಗಳೇ ಮಧುರ ಪ್ರೀತಿಸಿದಳು ಮಗುವಿನಂತೆ ನಿಂದಿಸಿದಳೂ ಮನಬಂದಂತೆ ಚಿಂತಿಸಲು ಕೊಟ್ಟಿರುವ ಉಡುಗೊರೆ ಒಂದೇ ಓಲವು ಕಳೆದು ಹೋದ ಕನಸುಗಳ ಹುಡುಕಲು ಹೊರಟೆ ಹೃದಯಕ್ಕೆ ಪೆಟ್ಟು ತಿಂದು ಕಳೆದು ಹೋದ ಕನಸು ಕನಸಾಗಿಯೇ ಉಳಿದಿದೆ ಅವಳ ಹಾಗೆ ಮನನೊಂದು ಸಿಡಿಲಿನಂತೆ ಬಂದ ಮೌನ !! ಮತ್ತೆ ಅವಳದೆ ಧ್ಯಾನ ! ಮಳೆ ಹನಿಗಳ ಜೊತೆ ಕಂಬನಿಗಳ ಮಿಲನ.. ಪ್ರೀತಿಯ ಮೌಲ್ಯಗಳನ್ನು ಮರೆತ ಹುಡುಗಿಯು ನನಗೆ ಕೊಟ್ಟಿದ್ದು ನಿಲ್ಲದ ಕಂಬನಿಯಷ್ಟೆ..
----------------------------------
Reg ID: BF25-5260
Please Note - You can vote only Once. If you have already voted - the voting will be disabled automatically by the system.