Submission 2372

ಮೌನದ ಉಸಿರು

Submitted By: ಒಣರೊಟ್ಟಿ ಅಭಿಷೇಕ್

----------------------------------

ನಾನೆಂಬ ನರಕದಲಿ ನನ್ನದಲ್ಲದ ಅಪರಾಧಕೆ ಬಲಿಯಾದ ಮೌನವೇ.. ವಾಚಾಳಿ - ಮಿತಭಾಷಿಯ ವಾಗ್ದಾಳಿಗೆ ದೂರ ಸರಿದದ್ದು ಮನವೇ.. ಸಂದರ್ಭದ ಸಂಕೋಲೆಗೆ ಕಳಚಿ ಬಿದ್ದ ಧ್ವನಿರೂಪ ಮೌನವೇ.. ಮನದಡಿಯ ದ್ರೋಹಪಮಾನಗಳ ಜ್ವಾಲೆಯು ಧಗ ಧಗ ಉರಿಯುತ್ತಿರಲು ಸುನಾಮಿಯ ಘರ್ಜನೆಯಂತೆ ಅಪ್ಪಳಿಸಲಿ ಮೌನದ ಉಸಿರು

----------------------------------

Reg ID: BF25-5246

Please Note - You can vote only Once. If you have already voted - the voting will be disabled automatically by the system.

0
Votes
132
Views
10 Months
Since posted

VOTING Closed on Nov 30, 2025!

Scroll to Top