Submission 2359

ಕನ್ನಡವೇ..!

Submitted By: BEERAPPA D.DAMBALI

----------------------------------

ಕನ್ನಡವೇ ನನ್ನ ಭಾಷೆ ನನ್ನ ಮನದ ಭಾವರೂಪದಿ ಸದಾ ಪ್ರತಿಫಲಿಸುವ ಕನ್ನಡಿ. ಕನ್ನಡವೇ ನನ್ನ ಭಾಷೆ ಕನ್ನಡಾಂಬೆಯ ಗರ್ಭದಿ ಜನಿತದಿ ಮಕ್ಕಳ ತೊದಲು ಭಾಷೆಯ ನುಡಿ ಕನ್ನಡವೇ ನನ್ನ ಭಾಷೆ ವಿಶ್ವಲಿಪಿಯ ಮಹಾರಾಣಿಯ ಹೆಮ್ಮೆಯದಿ ನಮ್ಮಗೆಲ್ಲಾ ಹೆಮ್ಮೆಯ ಭಾವನೆಯಡಿ ಕನ್ನಡವೇ ನನ್ನ ಭಾಷೆ ಕರುನಾಡಿನ ಪ್ರತಿಯೊಬ್ಬರು ಪ್ರೀತಿ-ಪ್ರೇಮದಿ ಕನ್ನಡವ ಬಳಸಿ ಸಿದ್ದರಾಗಿ ಮೊದಲಡಿ ಕನ್ನಡವೇ ನನ್ನ ಭಾಷೆ ಭಾಷೆ ರಕ್ಷಿಸಲು ಕನ್ನಡಿಗರು ಒಂದಾಗಬೇಕು ಆದಿ ವಿಶ್ವವ್ಯಾಪ್ತಿಯಾಗಿ ಹರಡಲಿ ನಮ್ಮ ನುಡಿ.

----------------------------------

Reg ID: BF25-5239

Please Note - You can vote only Once. If you have already voted - the voting will be disabled automatically by the system.

41
Votes
268
Views
10 Months
Since posted

VOTING Closed on Nov 30, 2025!

Scroll to Top