ಹುದುಗಿ ನೋಡು ಬಾ
Submitted By: JNANESHWAR MB
----------------------------------
ನಾನು ಸ್ಪರ್ಶ ನೀನು ಸ್ಪೂರ್ತಿ ಹುದುಗಿ ನೋಡು ಬಾ ನೀನು ನಿಲ್ದಾಣ ನಾನು ಪ್ರಯಾಣಿಕ ದಾರಿ ತೋರು ಬಾ ನೀನು ಸ್ವತಂತು ನಾನು ನಿಸ್ತಂತು ಸೆಳೆದು ಹಾಡು ಬಾ ನಾನು ನರಕ ನೀನು ನಾಕ ತೇಲಿ ನೋಡು ಬಾ
----------------------------------
Reg ID: BF25-5242
Please Note - You can vote only Once. If you have already voted - the voting will be disabled automatically by the system.