Submission 2336

ಉಸಿರಿನ ಬೀಜ

Submitted By: ರಮೇಶ ಲಕ್ಷ್ಮಣ ಉಪ್ಪಾರ

----------------------------------

ಹಣತೆಯ ಬೆಳಕಿಗೆ ಮೂಡಿದೆ ಬೀಜ ಅವರಿವರ ಜೋಳಿಗೆಯಲಿ ಬೆಳೆಯುವ ಕಣಜ ತೂಗುವ ತೊಟ್ಟಿಲಾಟದಲ್ಲಿ ಗಾಯಗಳು ಸಹಜ ಗೆಳೆಯರ ಕ್ರೀಡೆಯಲಿ ಮದಗಜ ಯವ್ವನದ ದೋಣಿಯಲಿ ಮಜ ಕಟ್ಟಳೆಯ ಅಲೆಯಲಿ ತೆಲುವುದೆ ಸಹಜ ರಕ್ತ ಸಂಬಂಧದ ದಾರಿಯಲಿ ನಡೆಸುವ ಸಮಾಜ ಯಶಸ್ವಿ ಬದುಕು ಕಟ್ಟಿಕೊ ಮನುಜ ಸಮುದಾಯದ ಸರಿ ಮೆಟ್ಟಿಲುಗಳಿಗೆ ಸ್ವರಾಜ ಕಾಯಕ ಸೇವೆ ಕೊನೆಗೊಂಡರೆ ನೀ ವಜ ಇದನ್ನರೆತು ನಡೆದರೆ ನೀನೆ ಗಜ ಇಲ್ಲದಿದ್ದರೆ ಮನಸ್ಸಿನಲ್ಲಿ ಉಳಿವುದು ಕುಜ. ಅಲಂಕರಿಸಿ ಭುವಿಯಲಿ ಮುಚ್ಚಿ ನಿನಗೆ ಕೊಡುವರು ಶಾಶ್ವತ ರಜ ರಜ ರಜ

----------------------------------

Reg ID: BF25-5235

Please Note - You can vote only Once. If you have already voted - the voting will be disabled automatically by the system.

4
Votes
144
Views
10 Months
Since posted

VOTING Closed on Nov 30, 2025!

Scroll to Top