Submission 2312

ಓ ಸೈನಿಕ ನಿನಗ್ಯಾರು ಸರಿಸಾಟಿ ?

Submitted By: ಮಾಲಾಶ್ರೀ ಮಾಳ್ಯಾಗೋಳ

----------------------------------

ತನ್ನ‌ ಸರ್ವಸ್ವವನ್ನು ತೊರೆದು ತನ್ನ ಇಚ್ಚೆ ಯಿಂದ ದೇಶಕಾಯ ಹೋರಟ ಯೋಧ ನಿನಗ್ಯಾರು ಸರಿಸಾಟಿ ? ತಂದೆ- ತಾಯಿ, ಬಂಧುಬಳಗವ ನೀ ತೊರೆದೆ ಈ ದೇಶವೇ ನಿನ್ನ ಮನೆಯಂದೆ ಹೆತ್ತ ತಾಯಿಯನ್ನ ಮನೆಯಿಂದ ಹೋರ ಹಾಕುವ ತವಕದಲ್ಲಿರುವವರ ನಡುವೆ ನೀ ಹೊತ್ತ ತಾಯಿಯ ರಕ್ಷಣೆಗೆ ನಿಂತೆ ಈ ನಿನ್ನ ಗುಣಕ್ಕೆ ಸರಿಸಾಟಿ ಯಾರು? ಹಗಲಿರುಳೆನ್ನದೆ, ಮಳೆ - ಚಳಿಗೆ ಎದೆಗುಂದದೆ ನಿನ್ನ ಪ್ರಾಣದ ಹಂಗನೆ ತೊರದೆ ನೀ ಎಷ್ಟೋ ಯುವ ಮನಗಳಿಗೆ ಆದರ್ಶವಾದೆ ‌ ಈ ನಿನ್ನ ಗುಣಕ್ಕೆ ಸರಿಸಾಟಿ ಯಾರು? ಸೈನಿಕ ನಿನಾದೆ ಈ ದೇಶದ ರಕ್ಷಕ ಈ ನಿನ್ನ ಗುಣಕ್ಕೆ ನೀನೆ ನಾಯಕ

----------------------------------

Reg ID: BF25-5229

Please Note - You can vote only Once. If you have already voted - the voting will be disabled automatically by the system.

0
Votes
112
Views
10 Months
Since posted

VOTING Closed on Nov 30, 2025!

Scroll to Top