Submission 2295

ಈ ಪ್ರೇಮ

Submitted By: Sadik M Allibai

----------------------------------

ಪ್ರೀತಿಯ ಕವಿತೆ ಬರೆಯುವ ಕವಿ ಮರೆತು ದುಃಖದ ಕಾದಂಬರಿ ಬರೆದ ಅದೇಕೋ ಯೇನೋ ತಿಳಿಯದೆ ಮನದಾಳದ ಭಾವನೆ ಅರೆತಾ ಸದ್ದಿಲ್ಲದೆ ಅರಳಿತು ಅವಳ ಸ್ಪರ್ಶದ ಹೂವಾ ಆ ಮನದೊಳಗೆ ಬರಿ ಅವಳದೇ ಮೋಹಾ ಯಾರಲ್ಲು ಕಾಣದ ಒಂದು ಪ್ರೇಮವ ಕಂಡಾ ಜೀವನವ ಅರಿಯಲು ಹೊಸಾ ಶಾಂತಿಯ ತಂದಾ ಕಾಯುವ ಕವಿ ಕಣ್ಮರೆಯಾದ ಕನ್ನಡತಿಯ ಪ್ರೀತಿಗೆ ತಂಗಾಲಿಯ ಮಧುರ ಸ್ಪರ್ಶ ತಾಗಿ ಮೊಗಸಾಲೆ ಪ್ರೇಮಕೆ ಈ ಪ್ರೇಮ ಕವಿಯ ಕಾದಂಬರಿಯ ಕವನ

----------------------------------

Reg ID: BF25-5226

Please Note - You can vote only Once. If you have already voted - the voting will be disabled automatically by the system.

0
Votes
114
Views
10 Months
Since posted

VOTING Closed on Nov 30, 2025!

Scroll to Top