Submission 2290

ನೂತನ ಪಯಣ

Submitted By: Pallavi Chennabasappa

----------------------------------

ಅರಿವಿರದೆ ಸಾಗುತಿದ್ದ ಬದುಕಿಗೆದುರಾದ ಅನಿರೀಕ್ಷಿತ ತಿರುವು ನೀನು, ಆ ತಿರುವಲೇ ಮೈಮರೆತು ನಿಂತ ಅಭಿಸಾರಿಕೆ ನಾನು..! ದೀರ್ಘ ಮಾತುಗಳ ಮೇಳ ಬೇಕಿಲ್ಲ ಭಾವಗಳ ಸೌರಭ ಮನ ತಟ್ಟಿದೆಯಲ್ಲ ಮಾಂಗಲ್ಯಕ್ಕೆ ತಲೆಬಾಗಿ ಕಾಲುಂಗುರದ ಹೆಜ್ಜೆಗಳೊಟ್ಟಿಗೆ ಸಪ್ತಪದಿಗೆ ಜೊತೆಯಾಗಿ ಅರುಂಧತಿ ನಕ್ಷತ್ರವ ಕಾಣಲು ನೋಟಗಳೆರಡು ಬೆರೆತು ಬ್ರಹ್ಮಗಂಟಿನ ಮಹತ್ವವ ಅರಿತು ಕಿರುಬೆರಳ ಹಿಡಿದು ಬಹುದೂರ ಸಾಗೋಣ ಉಸಿರ ಹರಿವಲಿ ಜಗವ ಮರೆಯೋಣ..

----------------------------------

Reg ID: BF25-5224

Please Note - You can vote only Once. If you have already voted - the voting will be disabled automatically by the system.

3
Votes
136
Views
11 Months
Since posted

VOTING Closed on Nov 30, 2025!

Scroll to Top