ಮಜಲು
Submitted By: Nisha Mulagund
----------------------------------
ಹೀಗೇಕೆ ಕಾಡುತ್ತಿರುವೆ ಕಂಗಳಿಗೆ ಸಂಪಿಗೆಯ ಸಾಮೀಪ್ಯದಲ್ಲಿ ಸೌಗಂಧವೇ ನಶಿಸುತ್ತಿದೆ... ಮಲ್ಲಿಗೆಯ ಕಂಪಂತೆ ಮೆಲ್ಲುಸಿರಿನಲ್ಲಿ ಮೈನೆವರೆಳುವಂತೆ ಕಾಡಿಸುತ್ತಿರುವೆ, ಮರಳಲ್ಲಿ ಹೆಜ್ಜೆಗೆ ಜೊತೆಯಾಗಿ... ಕುಡಿನೋಟದ ಮಜಲುಗಳೇ ಆಹ್ವಾನ ನೀಡಿದೆ ಅದರಗಳ ಚುಂಬನಕ್ಕೆ... ಬೇಕೆನ್ನುವ ಸಂತೆಯಲ್ಲಿ ಬೇಡದೆ ಇರಲಾರೆ ಮನದ ಗೂಡಿನಲ್ಲಿ ಗುಬ್ಬಿಯಂತೆ ಪೋಷಿಸೆನ್ನ ..
----------------------------------
Reg ID: BF25-5221
Please Note - You can vote only Once. If you have already voted - the voting will be disabled automatically by the system.