Submission 2266

ಪ್ರೇಮ ತಂಬೂರಿ

Submitted By: Rihanabegum Nadaf

----------------------------------

ಪ್ರಲೋಭಿತಳಾದೆ ನಾ ಹೊಳೆವ ನಿನ್ನ ಕಂಗಳ ಕಾಂತಿಯಲಿ ಕಳೆದುಹೋಗಿರುವೆ ನಾ ನಿನ್ನ ಮೋಹಬ್ಬತ್ನ ಸಿಂಚನದಲಿ! ಬಿತ್ತಿದ ಭಾವನೆಯ ಬುತ್ತಿಯು ಬತ್ತದಂತೆ ಬೆಳೆಯುತಲಿ ಜಿಂದಗಿನೇ ಹಾಳಾದಂತಿದೆ ನಿನ್ನೊಲವ ಬಯಸುತಲಿ! ಚಿತ್ತ ಕೆಡಿಸಿದ ಚೋರನೇ... ನವೋಲ್ಲಾಸದ ನಗೆಯ ಬೀರಿ ವಸಂತಾಗಮನದಂತೆ ನನ್ನೆದೆಗೆ ಜಾರಿ ಮತ್ತೆ ನುಡಿಸಿದನು ಪ್ರೇಮ ತಂಬೂರಿ!!

----------------------------------

Reg ID: BF25-5222

Please Note - You can vote only Once. If you have already voted - the voting will be disabled automatically by the system.

0
Votes
124
Views
11 Months
Since posted

VOTING Closed on Nov 30, 2025!

Scroll to Top