Submission 2247

ಮಲೆನಾಡಿಗೆ ಹಸಿರೇ ಕಂಪು, ಅವಳ ನಾದವೇ ನನ್ನ ಎದೆಗೆ ಇಂಪು.

Submitted By: suman

----------------------------------

ಅವಳೊಂದು ಕುವೆಂಪುವಿನ ಮಲೆನಾಡಿನ ಮದುಮಗಳು, ತನ್ನಲ್ಲಿ ಪ್ರಕೃತಿ ಚರಾಚರ ಜೀವರಾಶಿ ಸಲಹುವಂತೆ, ತನ್ನ ಮನದಲ್ಲೇ ಆಶಾ ಮನೋಭಾವನೆ ಹೊಂದಿದವಳು, ಆ ನಿಸರ್ಗಕ್ಕೆ ಮೂಗುತಿಯಂತೆ ಮರದ ಹೂವುಗಳು , ಇವಳ ನಗೆಯಂತೆ ಕೋರೆದ ಕುಸುಮಗಳು, ಮಲೆನಾಡಿನ ಮೈ ಕಂಗೊಳಿಸುವ ಹಸಿರು, ಇವಳನ್ನೇ ನೋಡಿ ತಣಿಯುವದು ನನ್ನ ಉಸಿರು.

----------------------------------

Reg ID: BF25-5220

Please Note - You can vote only Once. If you have already voted - the voting will be disabled automatically by the system.

0
Votes
103
Views
10 Months
Since posted

VOTING Closed on Nov 30, 2025!

Scroll to Top