ಕನಸು
Submitted By: Chaitra lingadalli
----------------------------------
ಕಣ್ ಮುಚ್ಚಿದ ಕoಗಳಲ್ಲಿ ನೆಲೆಕಾಣದ ಕನಸುಗಳ ಕಾದಾಟ , ಕತ್ತಲಿನ ಊರಲ್ಲಿ ನಕ್ಷತ್ರಗಳ ಮೆರೆದಾಟ ಏನಗೂ ತಿಳಿಯದಾಗಿದೆ ಮನವದು ಪರದಾಡುತ್ತಿರುವುದು ನೆಲೆಕಾಣದ ಕನಸಿಗಾಗಿಯೋ ನಿಲುಕದ ನಕ್ಷತ್ರಕ್ಕಾಗಿ ಯೋ ಎಂದು!!
----------------------------------
Reg ID: BF25-5163
Please Note - You can vote only Once. If you have already voted - the voting will be disabled automatically by the system.