ಲೇಖನಿಕೆಯ ರಸದೌತಣ
Submitted By: Kalappa Kambar
----------------------------------
ಲೇಖನಿಕೆ ಮಾತನಾಡಿತು ಭಾವಗಳ ರಸದೌತಣ ಉಣಬಡಿಸು ಬರಹದಿ ಎಂದು. ಕಲ್ಪನೆಯು ಕುದಿಯುತಿದೆ ಕಡಲಾಗಿ ಉಕ್ಕಿ ಹರಿಯುತ್ತಿದೆ ಕಾಗದದ ಪಥದೊಳಗೆ ಸಾಲುತ್ತಿಲ್ಲ ಸಾಲುಗಳು ಸೆರಿಸಲಿ ಹೇಗೆ ಸಾಗರವ ತುಂಬಿದೆ ಕಲ್ಪನೆ ಕಣ್ಣ ಕಪಾಟಿನಲ್ಲಿ ತೆರೆಯಬೇಕಿದೆ ರೆಪ್ಪೆಗಳನು, ಸಂಗಮವಾಗುತ್ತಿದೆ ನನ್ನ ಕಲ್ಪನೆ ನಿನ್ನ ಬಾವಗಳ ಜೊತೆ ನೆಡೆಯಬೇಕಿದೆ ಜೀವನ ಏಲ್ಲೇಮೀರಿ. ಬರೆಯಲೆತ್ನಿಸುತ್ತಿರುವೆ ಬಾವ ಕಲ್ಪನೆಗಳ ಮಿಲನದ ಕಥೆಯ ಲೇಖನಿಕೆಯ ಜೊತೆಸೆರಿ. ಪದಗಳ ಹೊಸೆದು ಹೂರಣ ಮಾಡಿರುವೆ ಅನುಭವದ ಹೋಳಿಗೆ ಮಾಡಲು.
----------------------------------
Reg ID: BF25-5142
Please Note - You can vote only Once. If you have already voted - the voting will be disabled automatically by the system.