Submission 1937

ಪ್ರೀತಿಯ ಕರೆ

Submitted By: ADARSH HANAMANT TOTAD

----------------------------------

ಸ್ನೇಹದಿಂದ ಹುಟ್ಟಿದ ಪ್ರೀತಿ ಬದಲಾಯಿತು ಪ್ರೀತಿಯ ರೀತಿ ನೀ ಬಂದು ಸೇರಿ ಬಿಡು ಗೆಳತಿ ಆಗುವೆ ನೀ ನನ್ನ ಒಡತಿ ನೀನೇ ನನ್ನ ಜೀವನದ ಅರ್ಥ ನೀನೇ ನನ್ನ ಪ್ರೀತಿಯ ಸಾರ್ಥಕ

----------------------------------

Reg ID: BF25-5134

Please Note - You can vote only Once. If you have already voted - the voting will be disabled automatically by the system.

32
Votes
262
Views
11 Months
Since posted

VOTING Closed on Nov 30, 2025!

Scroll to Top