Submission 1871

ಜೀವವೇ

Submitted By: AJITRADDI MALLIKARJUN PETLUR

----------------------------------

ಬುಗಿಲೆದ್ದ ಬೇಜಾರು ಕಾಣಲಾಗದ ಕಣ್ಣೀರು ಮುರಿಯದ ಮೌನ ಇದು ರಕ್ತದ ಕಣ ಉಸಿರಾಡದ ಸಮಸ್ಯೆಗಳು ಪರದಾಡುವ ಭಾವನೆಗಳು ಕಾಂತರದ ಅಳಲು ಬಲು ಕಷ್ಟ ತೋಡಿಕೊಳ್ಳಲು ತಾಳಲಾರದ ತೊಂದರೆಗಳು ಗೋಗರಿಯದ ಸತ್ಯಗಳು ಪೇಚಾಡುವ ಸನ್ನೆಯೂ ಸೋಲದ ಭಯವು ಮಾನವ ಕಂಡುಕೋ ನೆಲಯ ಇಹುದು ವಜ್ರದಂತಹ ಭವಿಷ್ಯ

----------------------------------

Reg ID: BF25-5115

Please Note - You can vote only Once. If you have already voted - the voting will be disabled automatically by the system.

225
Votes
1,437
Views
11 Months
Since posted

VOTING Closed on Nov 30, 2025!

Scroll to Top