Submission 1752

ಗೆಳೆಯ

Submitted By: ಸಖಿ.ಶಾಕುಂತಲೆ

----------------------------------

ಗೆಳಯ..!! ನಾ ಇಲ್ಲಿ ಕಾದಿರುವೆ, ಕಾದು ನೋಡಿರುವೆ. ನಿನ್ನ ದನಿಯ ಮೊದಲ ಪದವ ಆಲಿಸಿರುವೆ. ಆ ಮೊದಲ ಮಿಲನ ಅನುಭವಿಸಿರುವೆ. ನಿನ್ನ ಮೊದಲ ಬೇಟಿ; ನಿನ್ನ ಮೊದಲ ನಗು; ಮೊದಲ ಸ್ಪರ್ಶವ ಸಹಿಸುತ್ತಿರುವೆ ಈ ಮೊದಲ ವರ್ಷದಲ್ಲಿ ನಾ ಇಲ್ಲಿಯೇ ಕಾದಿರುವೆ..!!! ಋಣಿ ನೀನು ನನ್ನ ದನಿಗೆ, ಕಂಬನಿ ಇಂದಿಗೂ ಈ ಹುಚ್ಚು ಜೀವಕೆ. ಅತಿರೇಕದ ಹುಚ್ಚು ಪ್ರೀತಿ ನನ್ನದು ಅತಿಯಾಗಿ ಪ್ರೀತಿಸಿರುವೆ; ನಾ ಖುಷಿಯಾಗಿರುವೆ. ನಿನ್ನ ಭೂತವ ನೆನಸಿ ನಾ ಭಕ್ತಳಾಗುತ್ತಿರುವೆ.. ಗೆಳಯ ನಾ ಇಲ್ಲಿಯೇ ಕಾದಿರುವೆ..!!!

----------------------------------

Reg ID: BF25-5013

Please Note - You can vote only Once. If you have already voted - the voting will be disabled automatically by the system.

0
Votes
83
Views
8 Months
Since posted

VOTING Closed on Nov 30, 2025!

Scroll to Top