ಮಧ್ಯಮ ವರ್ಗದ ಗಂಡು
Submitted By: Shruthi B G
----------------------------------
ದಿನ ಬೆಳಗಾದಗಲು ಮೊದಲು ಏಳುವ ಜೀವ ನಮ್ಮ ಮನ ಮನೆಗೆ ನೆಮ್ಮದಿ ತರುವ ಇದ್ದರು ಮನಸ್ಸಲ್ಲಿ ನೂರೆಂಟು ಕನಸು ಮಕ್ಕಳ ಭವಿಷ್ಯಕ್ಕೆ ಮೀಸಲು ಅವನ ಆಯಸ್ಸು ನಗುವಲ್ಲಿ ಮರೆಮಾಚಿದ ದಣಿವು ನನ್ನ ಕಣ್ಣಿಗೆ ಮಾತ್ರ ಕಾಣುವುದು ಆ ನೋವು ಹೊತ್ತು ಹೆತ್ತವರು ಅವನ ಉಸಿರು ಎಲ್ಲರ ಬದುಕನ್ನು ಮಾಡುವ ಹಸಿರು ನಾನು ನೋಡಿದ ಅವನು ಕೇವಲ ಗಂಡನಲ್ಲ ಅವನು ತಂದೆ, ತ್ಯಾಗದ ಪ್ರತಿಮೆ, ನನ್ನ ನಮ್ಮೆಲ್ಲರ ಅಸ್ತಿತ್ವ
----------------------------------
Reg ID: BF25-5099
Please Note - You can vote only Once. If you have already voted - the voting will be disabled automatically by the system.