Submission 1726

ಪಾದಯಾತ್ರೆ

Submitted By: ಸುಷ್ಮಾ ಸುನಿಲ್ ಕುಲಕರ್ಣಿ

----------------------------------

ಚಿದಂಬರ ದಿಂಡಿಯ ಅಂದ ಜೇನು ಸವಿಯ ಮಕರಂದ ಭಾವ ಪರವಶ ದ ಸುಗಂಧ ಹೇಳಲು ಸಾಲದು ಶಬ್ದಗಳಿಂದ ನನ್ನ ಮೊದಲ ಪಾದಯಾತ್ರೆ ಆನಂದದ ಅಕ್ಷಯ ಪಾತ್ರೆ ಪ್ರತಿ ಹೆಜ್ಜೆಯಲ್ಲಿ ನಾಮ ಚಿದಂಬರ ಪಸರಿಸಿದೆ ಭುವಿಯಿಂದ ಅಂಬರ ಪಾದಯಾತ್ರೆಯ ಮೂರು ದಿನಗಳು ಅಳಿಸಲಾಗದ ಮನದ ನೆನಪುಗಳು ಏನೋ ಸಾಧನೆ ಮಾಡಿದ ನೆಮ್ಮದಿ ಸ್ವಾಮಿ ನಗುತಿರುವ ಮನದಿ ಎಷ್ಟು ವರ್ಣಿಸಲಿ ಸ್ವಾಮಿ ನಿನ್ನ ನೋಡಿದ ಕ್ಷಣ ಕುಣಿಯಿತು ಮನ.

----------------------------------

Reg ID: BF25-5096

Please Note - You can vote only Once. If you have already voted - the voting will be disabled automatically by the system.

0
Votes
88
Views
8 Months
Since posted

VOTING Closed on Nov 30, 2025!

Scroll to Top