Submission 1722

*ಒಲುಮೆಯ ಬಂಡೆ*

Submitted By: HANAMANT. S. SAVANAL

----------------------------------

ನನ್ನೊಲುಮೆ ನಿನ್ನೊಲುಮೆ ಬೇರೆ ಬೇರೆಯಾದರೂ, ದೇವರು ಹಾಕುವ ಕುಲುಮೆಯಲ್ಲಿ ಒಂದಾಗಬೇಕು ನಾವು ಒಂದೊಹೊತ್ತು ಕಳೆದು ಒಂದೊಲುಮೆಯ ಚಿಲುಮೆ ಹುಟ್ಟು ಹಾಕಬೇಕು ! ಒಲುಮೆಯ ಬದುಕು ಕಟ್ಟಿಕೊಳ್ಳಬೇಕು ಇಲ್ಲದೆ ಹೋದರೆ, ಒಲುಮೆಯ ಬಂಡೆಯ ಬದುಕು ಸುಟ್ಟುಕೊಳ್ಳಬೇಕು !

----------------------------------

Reg ID: BF25-5095

Please Note - You can vote only Once. If you have already voted - the voting will be disabled automatically by the system.

4
Votes
122
Views
8 Months
Since posted

VOTING Closed on Nov 30, 2025!

Scroll to Top