ಮೊಬೈಲ್ ಗೆಳತಿ
Submitted By: Prakash T mawarkar
----------------------------------
ಇವಳು ನನ್ನ ಮೊಬೈಲ್ ಗೆಳತಿ ನನ್ನ ಹೃದಯಕ್ಕೆ ಅವಳೇ ಒಡತಿ ನಿತ್ಯ ಮಾಡುವಳು ನನಗೆ ಕರೆ ಮನಸು ಹಗುರ ಅವಳು ನಕ್ಕರೆ.. ನಮ್ಮಿಬ್ಬರ ಪ್ರೀತಿಗೆ ಅದುವೇ ಪಾರಿವಾಳ ಮುಖ ನೋಡದಿದ್ದರೂ ನನ್ನ ಜೀವಾಳ ಸೌಂದರ್ಯ ನಾಕಾಣೆ, ಧ್ವನಿ ಮಧುರ ಹೇಗೆ ಇರಲಿ ನಮ್ಮ ಸ್ನೇಹ ಅಮರ.. ಒಮ್ಮೆಯಾದರೂ ಭೇಟಿಯಾಗುವಾಸೆ ಈಡೇರದೆ ಕೊನೆಗೆ ನಿರಾಸೆ ಮಾತಿನಲ್ಲಿ ಪೋನಿಸುತ್ತಿದ್ದಳು ಮಾಲೆ ನನ್ನ ಜೀವನದಲ್ಲಿ ಬೆಳದಿಂಗಲಬಾಲೆ...
----------------------------------
Reg ID: BF25-5083
Please Note - You can vote only Once. If you have already voted - the voting will be disabled automatically by the system.