Submission 1661

ಸೊಳ್ಳಿ

Submitted By: Iranna Hugar

----------------------------------

ದಿನ ರಾತ್ರಿ ಬರತಿ ಕಿವಿಯಲ್ಲಿ ಗುಂಯಿ ಗುಡತಿ ಒಮ್ಮಿಯೆರಾ ಹೇಳು ಗೆಳತಿ ನೀ ಇಷ್ಟ್ಯಾಕ ಕಾಡತಿ ಕಣ್ಣು ಮುಚ್ಚಿದರೆ ನಿದ್ದೆ ಇಲ್ಲ ನಿನ್ನ ರಾಗದ ಸದ್ದೇ ಎಲ್ಲ ಹೇಗೋ ಕಣ್ಣು ಮುಚ್ಚಿದೆನಲ್ಲ ತೆಗೆದು ನೋಡಿದಾಗ ಬೆಳಕಾಗಿತ್ತಲ್ಲ ನಿದ್ದೆ ಕದ್ದ ಕಳ್ಳಿ ಕರೆಯದೆ ಬರುವ ಚಂದುಳ್ಳಿ ಬರಬೇಡ ಹೋಗಿಬಿಡು ಹೊಳ್ಳಿ ಓ ನನ್ನ ಮುದ್ದಿನ ಸೊಳ್ಳಿ

----------------------------------

Reg ID: BF25-5076

Please Note - You can vote only Once. If you have already voted - the voting will be disabled automatically by the system.

0
Votes
120
Views
10 Months
Since posted

VOTING Closed on Nov 30, 2025!

Scroll to Top