Submission 1607

ಸುಂದರ ಸ್ವಪ್ನ...

Submitted By: Dr.Prashant Mavarakar

----------------------------------

ಮುಂಜಾನೆ ಬೆಳಗಿತ್ತು.. ಕರೆಯೊಂದು ಬಂದಿತ್ತು... ಹಲೋ ಎಂದ ಧ್ವನಿಯಲ್ಲಿ ಗತ್ತು.. ಮಂದಹಾಸ ಮೂಡಿತ್ತು... ಪರಸ್ಪರ- ಕುಶಲೋಪರಿಯ ವಿನಿಮಯ... ಇಟ್ಟರು ವೀಸಾ ತಗೆಸಲು ಬೇಡಿಕೆಯ.. ಕೊಟ್ಟಿದ್ದರು ಗಡವು ನಿಗದಿತ ಸಮಯವ.. ಆನಂತರ ಈಡೇರವುದು ವಿಮಾನಯಾಣವ.. ಸುಂದರಿಯರಿಂದ ಸ್ವಾಗತ... ತಿಳಿಸಿದರು ಧೀರ್ಘ ಪ್ರಯಾಣದ ಇಂಗಿತ.. ಕಣ್ಣುಮುಚ್ಚಿ ಪಠಿಸಲು ದೇವರ ನಾಮಾಂಕಿತ.. ಸಾಗಿತ್ತು ನಮ್ಮ ಪ್ರಯಾಣ ಅಮೇರಿಕಾದತ್ತ.. ಕಾದಿತ್ತು ಏರ್ಪೋರ್ಟ್ ನಲ್ಲಿ ಕಾರು.. ಅಲ್ಲಿಯ ಚಳಿಗೆ ನೆನಪಾಗಿತ್ತು ಬಾರು.. ಸುಂದರ ಸ್ವಪ್ನದ ನಿದ್ದೆ ಜೋರು.. ಹೆಂಡತಿ ಕೂಗುತಿದ್ದಳು ಬರ್ತಿಲ್ಲ ನೀರು...!

----------------------------------

Reg ID: BF25-5067

Please Note - You can vote only Once. If you have already voted - the voting will be disabled automatically by the system.

1,421
Votes
12,479
Views
11 Months
Since posted

VOTING Closed on Nov 30, 2025!

Scroll to Top