ಗುರು
Submitted By: Sanifama
----------------------------------
ವಿಚಾರ ತಿಳಿದವನಲ್ಲ ಗುರು, ಆಚಾರ ತಿಳಿದವ ಗುರು! ಸತ್ಕಾರ ಬಯಸಿದವನಲ್ಲ ಗುರು, ಸಂಸ್ಕಾರ ಕಲಿಸಿದವ ಗುರು! ರೀತಿ ಹೇಳಿದವನಲ್ಲ ಗುರು, ನೀತಿ ಬಿಡದವ ಗುರು! ಪ್ರತಿಭಾವಂತನಲ್ಲ ಗುರು, ಪ್ರಜ್ಞಾವಂತನಾದವ ಗುರು!
----------------------------------
Reg ID: BF25-5054
Please Note - You can vote only Once. If you have already voted - the voting will be disabled automatically by the system.