ನನ್ನ ಹೃದಯ ನಿನ್ನಲ್ಲಿದೆ
Submitted By: Mallesh s hegade
----------------------------------
ಆಗೊಮ್ಮೆ ಈಗೊಮ್ಮೆ ನೀ ಬಂದು ದೋಚಿ ಹೋದ ನನ್ನ ಹೃದಯ ನಿನ್ನಲ್ಲಿದೆ. ಅವಸರದಿ ನೀ ಬಂದು ಬಿಟ್ಟ ಆ ನಿನ್ನ ಅಳಿದುಳಿದ ನಗುವಂದೆ ನನ್ನಲ್ಲಿದೆ. ಗೆಳತಿ.
----------------------------------
Reg ID: BF25-5047
Please Note - You can vote only Once. If you have already voted - the voting will be disabled automatically by the system.