Submission 461

ತಪ್ಪುಗಳಿಂದ ಕಲಿ

ರಚನೆ : ಪ್ರಫುಲ್ಲಾ ರತ್ನಾಕರ್ ನಾಯಕ

----------------------------------

ನಡೆ ಮುಂದೆ ತಪ್ಪುಗಳಿಂದ ಪಾಠ ಕಲಿತು ನಡೆ ಮುಂದೆ ಆ ತಪ್ಪುಗಳನ್ನು ಪುನರಾವರ್ತಿಸದೆ ಎಷ್ಟು ನೋವು ಮಾಡಿಸಿತು ಆ ತಪ್ಪು ಅನ್ನದೇ ಎಷ್ಟೊಂದು ಕಲಿತೆ ಅದರಿಂದ ಎನ್ನುತ ಇನ್ನೊಬ್ಬರನ್ನು ತುಳಿದಾದರೂ ತಾನು ಮೇಲೇರಬೇಕೆಂಬ ಹಂಬಲ ತಪ್ಪುಗಳನ್ನು ಸರಿಪಡಿಸಿ ತಿದ್ದುವವರಿಗಿಂತ ಎತ್ತಿ ಹಿಡಿದು ದೂಷಿಸುವವರೇ ಹೆಚ್ಚು ತಪ್ಪು ಮಾಡಲೇಬೇಕು ಮನುಜ ತಪ್ಪೇ ಮಾಡದಿರಲು ನೀನೇನು ದೇವರೇ.... ತನ್ನ ತಪ್ಪನ್ನು ಗುರುತಿಸುವುದು ದೊಡ್ಡ ಗುಣ ಸ್ವಾರ್ಥಿ ಪ್ರಪಂಚದಲ್ಲಿ ಅದೀಗ ಕಾಣಸಿಗದು ಚಿಂತಿಸಬೇಡ ಮಾಡಿದ ತಪ್ಪನ್ನು ಸರಿಪಡಿಸಿ ಮುಂದೆ ಹೋಗು..ನಿನಗೆ ನೀನೇ ಗುರುವಾಗು...

----------------------------------

ನೋಂದಣಿ ಐಡಿ : KPF-S1-5035

0
Votes
137
Views
1 Year
Since posted

Finished since 507 days, 1 hours and 42 minutes.

Scroll to Top