Submission 3206

ಮನದರಸ

Submitted By: ಶ್ರೀಮತಿ ವಷಾ೯ ವಿಜಯ

----------------------------------

ಎನ್ನ ಕನಸಿನ ಗೆಳೆಯ ಹೃದಯದರಮನೆಯ ಇನಿಯ ಕರಿಮಣೆಯ ಒಡೆಯ ಮುಡಿಸು ಬಾ ಮಲ್ಲಿಗೆಯ ೧ ಸಪ್ತಪದಿ ತುಳಿದು ಮನಸ್ಸಿನ ಕದವ ತೆರೆದು ನಿಮ್ಮ ಪ್ರೀತಿಗೆ ಒಲಿದು ಸುಖ ಸಂಸಾರದ ಚುಕ್ಕಾಣಿ ಹಿಡಿದು ೨ ಹಿಡಿಯಷ್ಟಿರುವ ಹೃದಯ ಬಯಸುತಿದೆ ಅಪ್ಪುಗೆಯ ಉಸಿರುಸಿರಿಗೂ ಸುರಿಯು ಪ್ರೀತಿಯ ಹೂ ಮಳೆಯು ೩ ಬದುಕಿನ ರಸದೌತಣವ ಸವೆಯುತ ನಡೆಯುವ ಸವಿನುಡಿ ನುಡಿಯುತ ಧಮ೯ದಿ ನಡೆಯುತ.೪

----------------------------------

Reg ID: BF25-5614

Please Note - You can vote only Once. If you have already voted - the voting will be disabled automatically by the system.

117
Votes
645
Views
11 Months
Since posted

VOTING Closed on Nov 30, 2025!

Scroll to Top