ಎಂದಿಗೂ ಸಿಗದಾಕಿ
Submitted By: ಕಿರಣ ವಲ್ಲೇಪುರೆ
----------------------------------
ಎಂದಿಗೂ ಸಿಗದಾಕಿ ನನ್ನ ನೋಡಿ ನಗುವಾಕಿ ದೇವತೆಯಂತವಳು ನನ್ನಾಕಿ ಕನಸಿನಾಗ ಬಂದು ಹೋದಾಕಿ ಇನ್ನೂ ಮನಸ್ಸಿನಾಗೆ ಇರುವಕಿ ಹೆಸರಿಲ್ಲ ಆಕಿಗಿ ನನ್ನ ಉಸಿರಾದಾಕಿಗಿ ಕಾವೇರಿ, ಮಲ್ಲಿಗೆ, ಸೇವಂತಿ ಎಲ್ಲ ಹೆಸರು ಕಮ್ಮಿ ಆಕಿಗಿ ಉರೊಡೆಯ ನಾನಾದರೂ ನನ್ನ ಮನದೊಡತಿ ಅಕಿ ದಂತದ ಗೊಂಬೆಯಂತಾಕಿ ಜಗದೊಳು ಯಾರಿಲ್ಲ ಅಂತಾಕಿ ಚಲುವಿ, ಸುಂದರಿ, ಬಂಗಾರಿ ಆಕಿ ಕನಸಿನಾಗ ಬಂದೊದಾಕಿ ಕನಸಿನರಾಣಿ ಆಕಿ ಎಂದಿಗೂ ಸಿಗದಾಕಿ
----------------------------------
Reg ID: BF25-5570
Please Note - You can vote only Once. If you have already voted - the voting will be disabled automatically by the system.