ಅರಿವು
Submitted By: Shivaprasad C Churchihal
----------------------------------
ಅರಿತರು ಅರಿಯದ ನೆನ್ನೆ, ಅರಿಯದೆ ಅರಿತೀರೋ ನಾಳೆ... ಅರಿಯುತ ನಿಂತರೋ ಇಂದೆ, ಅರಿವಿಗೂ ಅರಿಯದೆ ಹರಿಯುವ ಹರಿವಿನ ಚಿಂತೆ.. ಬೇಡವಾದ ಹೊರೆಯ ಕಂತೆ...
----------------------------------
Reg ID: BF25-5496
Please Note - You can vote only Once. If you have already voted - the voting will be disabled automatically by the system.