ಕರುನಾಡು
Submitted By: Pramod Shivappa Kanannanavar
----------------------------------
ಶ್ರೀ ಗಂಧದ ನಾಡು ಸಾಂಸ್ಕ್ರತಿಕ ತವರಿನ ಬಿಡು ಸರ್ವ ಜನಾಂಗದ ಶಾಂತಿಯ ಗೂಡು ನಮ್ಮ ಹೆಮ್ಮೆಯ ಕರುನಾಡು ನೋಡಲು ಅತೀ ಸುಂದರದ ನಾಡು ಸುಂದರ ಪ್ರಕ್ರತಿಯೊಳಿರುವ ನಾಡು ಹಲವಾರು ಮನೆತನಗಳಾಳಿದ ನಾಡು ನಮ್ಮ ಹೆಮ್ಮೆಯ ಕರುನಾಡು ಐಹೊಳೆ ಪಟ್ಟದಕಲ್ಲು ಹೊರನಾಡು ಹಲವಾರು ಐತಿಹಾಸಿಕ ಕಥೆಯುಳ್ಳ ನಾಡು. ಮಾಸ್ತಿ ಕುವೇಂಪು ಬಸವಣ್ಣ ಜಕ್ಕಣ್ಣ ದೈವಿ ಕೀರ್ತಿ ಹೊಂದಿದ ನಾಡು ನಮ್ಮ ನಾಡು ಅದರ ಸೊಬಗ ನೀ ನೋಡು ಪಾವನವಾಗುವದು ಸರ್ವ ಅಂಗವು ಇದು ನಮ್ಮ ನಾಡು ಕರುನಾಡು
----------------------------------
Reg ID: BF25-5406
Please Note - You can vote only Once. If you have already voted - the voting will be disabled automatically by the system.