Submission 2552

ಜೀವದ ಗೆಳತಿ

Submitted By: Gudusab M Nadaf

----------------------------------

ನನ್ನ ಜೀವದ ಉಸಿರಿನಲಿ. ಉಸಿರಾಗು ಬಾ ನನ್ನ ಬಾಳ ಬಂಗಾರ ಬೆಳಕಾಗಿ ಬಾ ಇನ್ನು ವರೆಗೆ ನಾ ಹುಡುಗಿಯರನ ನೋಡಿಯೇ ಇಲ್ಲ. ನಿನ್ನ ನೋಡಿದ ಕ್ಷಣವೇ ಮರುಳಾದೆ ನಾ ನಿನ್ನ ಆ ಮುಂಗುರುಳ ನೋಟವು ನನಗಿರಲಿ ನಿನ್ನ ನೋಡಿದ ಚಂದಿರ ನಗುತಾನೆ ನಿನ್ನ ನಗೆಯ ಮೊಡಿಯಲಿ ತೇಲು ತಾನ ಆ ನಗೆ ನೋಟವು ನನಗಿರಲಿ ಬಾಳ ಬಂಗಾರ ಬೆಳಕಾಗಿ ಬಾ

----------------------------------

Reg ID: BF25-5326

Please Note - You can vote only Once. If you have already voted - the voting will be disabled automatically by the system.

1
Votes
125
Views
11 Months
Since posted

VOTING Closed on Nov 30, 2025!

Scroll to Top