Submission 2131

ಬಸವಣ್ಣ

Submitted By: Muralidhar U Golannavar

----------------------------------

ಮಾದರಸ ಮಾದಲಾಂಬಿಕೆಯರ ಮಗನಾಗಿ, ಬೆಳೆದು ನಿಂತಾದ ಯೋಗಿ, ಬಿಜ್ಜಳನ ಆಸ್ಥಾನದ ಮಂತ್ರಿ, ಅನುಭವ ಮಂಟಪದ ಕುಲಪತಿ, ಮಾಡಿ ತನ್ನ ಲಿಂಗವನ್ನೆ ಸತಿಯಾಗಿ, ಶರಣು ನಿಮಗ್ಯಾರು ಸಮವುಂಟೆಂದು ಭಕ್ತರು , ಪೂಜಿಸಿ ಲಿಂಗವ ಹಗಲು ರಾತ್ರಿ, ಉಂಟುಮಾಡಿದೆನಿ ನಿಲಭನಂತ ನಗು, ತೋರದೆ ಯಾರಿಗು ಬವನೆ , ಮುಖದಲ್ಲಿ ಚಂದ್ರನು ಬೆರಗಾಗುವಂತ ಮಿರುಗು , ನಡೆಸಿ ಎಲ್ಲರನ್ನು ಉತ್ತಮ ಹಾದಿಯಲ್ಲಿ, ಭೂಮಿಯ ತ್ಯಜಿಸಿದನಿತ ಕಾಯಕವೇ ಕೈಲಾಸ ಎಂದು ಸಾರಿ

----------------------------------

Reg ID: BF25-5190

Please Note - You can vote only Once. If you have already voted - the voting will be disabled automatically by the system.

145
Votes
1,300
Views
11 Months
Since posted

VOTING Closed on Nov 30, 2025!

Scroll to Top