Submission 2115

ಇಂತಿ ನಿನ್ನ ಪ್ರೀತಿಯ ನಾನ್ಯಾರೋ..

Submitted By: Deepa Shankar..

----------------------------------

ಗೆಳೆಯ, ನಿನಗೆ ಬೇಡವಾದ ಭಾವನೆ ನಾನು. ನಿನ್ನ ಬಣ್ಣದ ಬದುಕಿಗೆ ಕಷ್ಟದ ಕೋಟೆ ನಾನು. ನಿನ್ನ ಮುಗ್ಧ ಮನಸ್ಸಿಗೆ ಮುಸುಕು ನಾನು. ನಿನ್ನ ಹೊಳೆವ ಕಂಗಳಿಗೆ ಕಣ್ಣೀರು ನಾನು. ನಿನ್ನ ಬಾಳ ದಾರಿಗೆ ಬೇಲಿ ನಾನು. ನಿನ್ನ ಹೆಗಲಿಗೆ ಎಂದು ಹೊರೆಯಾಗಲಾರೆನು. ನಿನ್ನ ಶುಭ್ರ ಬಾಳಿಗೆ ಕಪ್ಪು ಚುಕ್ಕೆ ನಾನು. ನಿನ್ನ ನೆನಪ ಮೋಡದ ಮರೆಯಲ್ಲಿ ಮರೆಯಾಗುವೆ ಮನ್ನಿಸು ನನ್ನನು.. ಇಂತಿ ನಿನ್ನ ಪ್ರೀತಿಯ ನಾನ್ಯಾರೋ.

----------------------------------

Reg ID: BF25-5186

Please Note - You can vote only Once. If you have already voted - the voting will be disabled automatically by the system.

0
Votes
105
Views
11 Months
Since posted

VOTING Closed on Nov 30, 2025!

Scroll to Top